¡Sorpréndeme!

KPL 2018 : ಕೆಪಿಎಲ್ 2018ರ ಸಂಪೂರ್ಣ ವೇಳಾಪಟ್ಟಿ | Oneindia Kannada

2018-07-31 215 Dailymotion

ಐಪಿಎಲ್ ನಂತರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ ಈ ಕರುನಾಡ ಕ್ರಿಕೆಟ್ ಹಬ್ಬದ ಸಂಪೂರ್ಣ ವೇಳಾಪಟ್ಟಿಯನ್ನು ಕೆಎಸ್ಸಿಎ ಇಂದು (ಜು.30) ಬಿಡುಗಡೆಯಾಗಿದೆ.

After IPL cricket fans are eagerly waiting for this season's KPL and this time it is going to be bigger and better . Here is the complete Schedule of this years KPL